Karnataka Elections 2018 : An Independent candidate uses abusive words for votes, in Ramanagara. All the political parties leaders tries to impress voters in different ways. But here, an independent candidate has used abusive words to Voters for Votes.
ಕರ್ನಾಟಕ ವಿಧಾನಸಭಾ ಚುನಾವಣೆ 2018 : ಅವಾಚ್ಯ ಶಬ್ದಗಳಿಂದ ನಿಂದಿಸಿ ಮತಬೇಟೆಗೆ ಮುಂದಾದ ಪಕ್ಷೇತರ ಅಭ್ಯರ್ಥಿ. ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಬಣ್ಣ ಬಣ್ಣದ ಮಾತುಗಳನ್ನಾಡಿ ನಾನಾ ಭರವಸೆ, ಕಸರತ್ತು ಮಾಡುತ್ತಾರೆ. ಅದರೆ ಇಲ್ಲೊಬ್ಬ ಭೂಪ ಮತದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ ಬೇಟೆಗೆ ಮುಂದಾಗಿದ್ದಾನೆ.